tag:blogger.com,1999:blog-4320259625062903049.post4054047073597240953..comments2023-08-22T18:42:44.975+05:30Comments on ಅನುರಾಗ: ಮಣ್ಣುಅನುರಾಗhttp://www.blogger.com/profile/13411740540409360931noreply@blogger.comBlogger1125tag:blogger.com,1999:blog-4320259625062903049.post-84346256335134747812012-01-23T21:59:06.660+05:302012-01-23T21:59:06.660+05:30ರಶ್ಮಿ ಅವ್ರೆ.
ಅಪ್ಪ-ಅಮ್ಮನ- ಗೋರಿ ಬಗ್ಗೆ ಒಳ್ಳೆಯ ಕವನ ಬರ...ರಶ್ಮಿ ಅವ್ರೆ.<br /><br />ಅಪ್ಪ-ಅಮ್ಮನ- ಗೋರಿ ಬಗ್ಗೆ ಒಳ್ಳೆಯ ಕವನ ಬರ್ದಿದೀರ, ನನಗನ್ನಿಸುವ ಹಾಗೆ ಅದ್ನ ನೀವ್ ಸಂಪದಕ್ಕೆ ಸೇರ್ಸಿಲ್ಲ..(ಅಲ್ಲಿ ನಿಮ್ಮ ಒಂದು ಪ್ರತಿಕ್ರಿಯೆ ಓದಿ ಇಲ್ಲಿಗ್ ಬಂದೆ) ಒಳ್ಳೊಳ್ಳೆ ಬರಹ ಬರೆಯುತ್ತೀರಿ... ವಿಭಿನ್ನ ವಿಷಯಗಳ ಬಗ್ಗೆ ನೆವ್ ಬರೆಯೋ ಬರಹ ನನಗೆ ಹಿಡಿಸಿದವು... ಒಂದಾಗಿರಬೇಕು 'ಸದಾ' ಎಂಬ ಜೋಡಿ ಜೀವಗಳ ಬಯಕೆ ಒಂದೊಂದು ಊರಿಗೆ ಮಣ್ಣು ಸಾಗಿಸುವ ಮೂಲಕ ನಾ ಒಂದು ತೇರ -ನೀ ಒಂದು ತೀರ ಆಯ್ತಲ್ಲ.. ಇದು ಕವನ ಮಾತ್ರವೇ ಆಗಲಿ, ನಿಜವಾಗಿಯೂ ಹೀಗಾಗದಿರಲಿ ಯಾರ್ಗೂ.. ನಿಮ್ಮ ಬರಹ ಕೃಷಿ ಮುಂದುವರೆಯಲಿ. ಶುಭವಾಗಲಿ .ಹೊಸ ವರ್ಷದ ಶುಭಾಶಯಗಳು .Madivala Venkatesh/ಮಡಿವಾಳ ವೆಂಕಟೇಶ https://www.blogger.com/profile/15940572856725723500noreply@blogger.com